Breaking News

ಚಿಲ್ಲಿ ಚಿಕನ್….

SHARE......LIKE......COMMENT......

ಚಿಲ್ಲಿ ಚಿಕನ್‌ಗೆ ಬೇಕಾಗುವ ಪದಾರ್ಥಗಳು

ಕೋಳಿಮಾಂಸ : 350 ಗ್ರಾಂ

ಮೊಟ್ಟೆ: 1 (ಗೊಟಾಯಿಸಿದ್ದು)

ಶುಂಠಿ ಪೇಸ್ಟ್ : ½  ಚಮಚ

ಬೆಳ್ಳುಳ್ಳಿ ಪೇಸ್ಟ್ : ½  ಚಮಚ

ಎಣ್ಣೆ : ಹುರಿಯಲು ಅಗತ್ಯವಿರುವಷ್ಟು

ಉಪ್ಪು ರುಚಿಗನುಸಾರ

ಈರುಳ್ಳಿ : ಎರಡು ಕಪ್

ಸೋಯಾ ಸಾಸ್ : ಒಂದು ದೊಡ್ಡ ಚಮಚ

ಹಸಿಮೆಣಸು : ಎರಡು

ನೀರು: ಅಗತ್ಯಕ್ಕೆ ತಕ್ಕಷ್ಟು

ಚಿಲ್ಲಿ ಚಿಕನ್ ಮಾಡುವ ವಿಧಾನ:

1. ಚಿಕನ್, ಮೊಟ್ಟೆ, ಕೋರ್ನ್ ಫ್ಲೋರ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಬೌಲ್‌ನಲ್ಲಿ ಕಲಸಿಕೊಳ್ಳಿ.

2. ಈಗ, 2 ಚಮಚ ಉಪ್ಪು, ನೀರನ್ನು ಬಳಸಿಕೊಂಡು ಚಿಕನ್‌ ಅನ್ನು ಮಸಾಲೆಯೊಂದಿಗೆ ಕಲಸಿ

3. 30 ನಿಮಿಷ ಹಾಗೆಯೇ ಬಿಡಿ.

4. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ.

5.ಈಗ ಚಿಕನ್ ತುಂಡುಗಳನ್ನು ಹುರಿದುಕೊಳ್ಳಿ ಮತ್ತು ಸುವಾಸನೆ ಬರಲಿ

6. ಚಿಕನ್ ಚೆನ್ನಾಗಿ ಬೇಯುವವರೆಗೆ ಇದನ್ನು ಬೇಯಿಸಿಕೊಳ್ಳಿ

7. ಎಣ್ಣೆ ಹೀರುವ ಪೇಪರ್‌ನ ಮೇಲೆ ಕರಿದ ಚಿಕನ್ ಅನ್ನು ಇರಿಸಿಕೊಳ್ಳಿ ಹೀಗೆ ಮಾಡುವುದರಿಂದ ಹೆಚ್ಚುವರಿ ಎಣ್ಣೆ ನಿವಾರಣೆಯಾಗುತ್ತದೆ

8. ವೋಕ್‌ನಲ್ಲಿ 2 ಚಮಚ ಎಣ್ಣೆ ತೆಗೆದುಕೊಳ್ಳಿ

9. ಈರುಳ್ಳಿಯನ್ನು ಎಣ್ಣೆಗೆ ಹಾಕಿ ಕರಿದುಕೊಳ್ಳಿ

10. ಹಸಿಮೆಣಸು ಮಿಶ್ರ ಮಾಡಿ

11. ಉಪ್ಪು, ಸೋಯ ಸಾಸ್, ವಿನೇಗರ್ ಮತ್ತು ಕರಿದ ಚಿಕನ್ ಅನ್ನು ಸೇರಿಸಿ.