ಜಮ್ಮುಕಾಶ್ಮೀರ:
ಪಾಕ್ ಭೂತದ ಬಾಯಲ್ಲಿ ಬೊಗಳೆ ಶಾಂತಿ ಮಂತ್ರ ಜಪಿಸುತ್ತ ಈತ್ತ ಗಡಿಯಲ್ಲಿ ಮತ್ತೆ ಉಗ್ರರನ್ನ ಚೂಬಿಟ್ಟದೆ. ಯೆಸ್ ಕಳೆದ 60 ಗಂಟೆಯಲ್ಲಿ 54 ಬಾರಿ ಪಾಕ್ ಕಡೆಯಿಂದ ದಾಳಿ ನಡೆದಿದ್ದು, ಹಾಗೂ ನೆನ್ನೆ ರಾತ್ರಿ ಮೂರು ಕಡೆ ಗುಂಡಿನ ಚಕಮಕಿ ಆಗಿದೆ ಗುಂಡಿನ ದಾಳಿಗೆ ಮಗು ಸೇರಿ ಒಂದೇ ಕುಟುಂಬದ ಮೂವರ ಬಲಿಯಾಗಿದ್ದಾರೆ. ಪೂಂಚ್ ಸೆಕ್ಟರ್ನಲ್ಲಿ ಪಾಕ್ ಕಡೆಯಿಂದ ಶೆಲ್ ಗುಂಡಿನ ದಾಳಿಯಲ್ಲಿ ನಿನ್ನೆ ಸಂಜೆಯಿಂದ ಐವರು ಯೋಧರು ಬಲಿಯಾಗಿದ್ದು ,ಇಬ್ಬರು ನಾಗರಿಕರು, ಪೊಲೀಸರು ಸೇರಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ…..