ಬಾಲಿವುಡ್:
ಬಾಲಿವುಡ್ನ ಅರ್ಜುನ್ ಕಪೂರ್ ನಟನೆಯ ಇಂಡಿಯಾಸ್ ಮೋಸ್ಟ್ ವಾಂಟೆಂಡ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಗುಪ್ತಚರ ಇಲಾಖೆಯ ಖಡಕ್ ಅಧಿಕಾರಿಯ ಪಾತ್ರದಲ್ಲಿ ಅರ್ಜುನ್ ಕಪೂರ್ ನಟಿಸಿದ್ದಾರೆ. ಚಿತ್ರಕ್ಕೆ ರಾಜ್ ಕುಮಾರ್ ಗುಪ್ತಾ ಆಕ್ಷನ್ ಕಟ್ಟ್ ಹೇಳಿದ್ದು, ಮೇ 24 ಚಿತ್ರ ರಿಲೀಸ್ ಆಗಲಿದೆ……

