ಆಟೋ ವರ್ಲ್ಡ್:
ಟಾಟಾ ಮೋಟಾರ್ಸ್ ಸಂಸ್ಥೆ ಬಹುನಿರೀಕ್ಷಿತ ಹ್ಯಾರಿಯರ್ ಬಿಡುಗಡೆ ಮಾಡಲು ಮುಂದಾಗಿದೆ. ಲ್ಯಾಂಡ್ ರೋವರ್‌ನ ಹೆಸರಾಂತ ಡಿಸ್ಕವರಿ ಸ್ಪೋರ್ಟ್ ತಳಹದಿಯಲ್ಲಿ ನಿರ್ಮಾಣವಾಗಲಿರುವ ಹ್ಯಾರಿಯರ್, ಪ್ರಮುಖವಾಗಿಯೂ ಜೀಪ್ ಕಂಪಾಸ್, ಮಹೀಂದ್ರ ಎಕ್ಸ್‌ಯುವಿ500, ಹ್ಯುಂಡೈ ಕ್ರೆಟಾ ಹಾಗೂ ನಿಸ್ಸಾನ್ ಕಿಕ್ಸ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.
ಇದರಲ್ಲಿರುವ 2.0 ಲೀಟರ್ ಡೀಸೆಲ್ ಎಂಜಿನ್ 350 ಎನ್‌ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 16ರಿಂದ 21 ಲಕ್ಷ ರೂ.ಗಳ ವರೆಗೆ ದುಬಾರಿಯೆನಿಸಲಿದೆ……