Breaking News

ಡಿ ಬಾಸ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ..

RRನಗರ ಪೊಲೀಸ್ ಠಾಣೆಯಲ್ಲಿ FIR ದಾಖಲು....

SHARE......LIKE......COMMENT......

ಬೆಂಗಳೂರು:

ದರ್ಶನ್​​ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ದರ್ಶನ್​​​ ಮನೆ ಮ್ಯಾನೇಜರ್​ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ FIR ದಾಖಲು ಮಾಡಲಾಗಿದೆ. ಶನಿವಾರ ಮಧ್ಯ ರಾತ್ರಿ ಅಪರಿಚಿತ ವ್ಯಕ್ತಿ ದರ್ಶನ್​​​​ ಮನೆಯ ಕಿಟಕಿ ಗಾಸ್ಲ್ ಒಡೆದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆರ್ ಆರ್ ನಗರದ ಐಡಿಯಲ್ ಹೋಮ್ಸ್ ನಲ್ಲಿರುವ ನಟ ದರ್ಶನ್​ ಮನೆ ಮೇಲೆ ಕಲ್ಲೆಸೆತ ನಡೆದಿತ್ತು. ಘಟನೆ ನಡೆದ ದಿನ ದರ್ಶನ ‘ಒಡೆಯ’ ಸಿನಿಮಾ ಶೂಟಿಂಗ್​ಗಾಗಿ ಹೈದಾರಾಬಾದ್ ನಲ್ಲಿದ್ರು ಎಂದು ದೂರಿನಲ್ಲಿ ಹೇಳಲಾಗಿದೆ……