Breaking News

ದೊಡ್ಮನೆ ಕುಡಿ ಗುರು ರಾಘವೇಂದ್ರ ರಾಜ್​​ಕುಮಾರ್​ಗೆ ಕಂಕಣ ಭಾಗ್ಯ..!

ಮೇ 25.& 26 ರಂದು ಮದುವೆ....

SHARE......LIKE......COMMENT......

ಸ್ಯಾಂಡಲ್​ವುಡ್:

ಸ್ಯಾಂಡಲ್​ವುಡ್​ನ ದೊಡ್ಮನೆಯ ಗುರು ರಾಘವೇಂದ್ರ ರಾಜ್​​ಕುಮಾರ್​ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮೇ 25 ಮತ್ತು 26 ರಂದು ರಾಘವೇಂದ್ರ ರಾಜ್ ಕುಮಾರ್​ರ ಕಿರಿಯ ಪುತ್ರ ಗುರು ರಾಘವೇಂದ್ರ ರಾಜಕುಮಾರ್ ಮದುವೆ ಬೆಂಗಳೂರಿನ ಪ್ಯಾಲೇಸ್​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಹುಡುಗಿ ಮನೆಯವರು ಗೌಡರಾಗಿರೋದ್ರಿಂದ ಗೌಡರ ಸಂಪ್ರದಾಯದಂತೆ ಮದುವೆಯಾಗಲಿದೆ. ಈಗಾಗಲೇ ಸ್ಯಾಂಡಲ್​​ವುಡ್​ ಗಣ್ಯರಿಗೆ ಮದ್ವೆ ಆಮಂತ್ರಣ ಪತ್ರಿಕೆ ನೀಡ್ತಿದ್ದು, ಪತ್ರಿಕೆ ಜೊತೆಗೆ ಸಸಿ ನೀಡಿ ರಾಜ್​​ ಕುಟುಂಬ ಪರಿಸರ ಪ್ರೇಮ ಮೆರೆಯುತ್ತಿದೆ……