ಹೈದ್ರಾಬಾದ್:
ಟಾಲಿವುಡ್ನಲ್ಲೂ ಮೀಟೂ ಮಾದರಿಯ ಘಟನೆಗಳು ನಡೆದಿವೆ ಅನ್ನೋದನ್ನು ಖ್ಯಾತ ನಟ ಜಗಪತಿಬಾಬು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇಂಥಾ ಸನ್ನಿವೇಶಗಳು ನಡೆದಿವೆ. ಹಾಗಂತಾ ಎಲ್ಲರನ್ನೂ ಕೆಟ್ಟ ದೃಷ್ಟಿಯಿಂದ ನೋಡುವುದು ಸರಿಯಲ್ಲ. ನನ್ನ ಮುಂದೆಯೂ ನಿರ್ಮಾಪಕರೊಬ್ಬರು ನಟಿ ಜತೆ ಅನುಚಿತ ವರ್ತನೆ ಮಾಡಿದ್ದರು. ಅವರ ಕಪಾಳಕ್ಕೆ ಹೊಡೆದು ನಾನೇ ಬುದ್ದಿವಾದ ಹೇಳಿದ್ದೆ ಎಂದಿದ್ದಾರೆ……