Breaking News

2 ಕೋಟಿ ಮೌಲ್ಯ ರಕ್ತ ಚಂದನ ವಶ ..!

ಆರೋಪಿಗಳಿಂದ 4 ಸಾವಿರ ಕೆಜಿ ರಕ್ತ ಚಂದನ ಜಪ್ತಿ....

SHARE......LIKE......COMMENT......

ಮಂಗಳೂರು:

ಎರಡು ಕೋಟಿ ಮೌಲ್ಯದ ಅಕ್ರಮ ರಕ್ತ ಚಂದನವನ್ನು ಮಂಗಳೂರಿನ ಬೈಕಂಪಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎನ್​ಎಂಪಿಟಿ ಬಂದರು ಮೂಲಕ ವಿದೇಶಕ್ಕೆ ಸಾಗಿಸಲು ಪ್ಲಾನ್ ನಡೆದಿತ್ತು. ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ರಕ್ತ ಚಂದನವನ್ನು ಸಾಗಿಸ್ತಿದ್ದ ನಾಲ್ವರನ್ನು ಅರೆಸ್ಟ್​ ಮಾಡಿದ್ದಾರೆ. ಆರೋಪಿಗಳಿಂದ 4 ಸಾವಿರ ಕೆಜಿ ರಕ್ತ ಚಂದನ ಜಪ್ತಿ ಮಾಡಲಾಗಿದೆ……