ಪಿರಿಯಾಪಟ್ಟಣ:
ಪಿರಿಯಾಪಟ್ಟಣದಲ್ಲಿ ಮತ್ತೆ ಕೈ ತನೆ ಕಾರ್ಯಕರ್ತರ ಸಮರ ಮುಂದುವರೆದಿದೆ.ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ಕಾಂಗ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ…
ಹಾಗಾಗಿ ಸಿದ್ದರಾಮಯ್ಯ ನಿವಾಸಕ್ಕೆ ಸಭೆಗೆ ಬಂದಂತಹ ನೂರಕ್ಕೂ ಹೆಚ್ಚು ಮಂದಿ ಪಿರಿಯಾಪಟ್ಟಣ ಕೈ ಕಾರ್ಯಕರ್ತರು ಈ ಬಗ್ಗೆ ಅವರಿಗೆ ವರದಿ ಒಪ್ಪಿಸಿದರು.ಈ ವರದಿ ಕೇಳಿದಂತಹ ಮಾಜಿ ಸಿಎಂ ಸಿದ್ದರಾಮಯ್ಯನವರು ಮಹದೇವ್ ವರ್ತನೆ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ…..