Breaking News

ಬಾಹುಬಲಿ 2’ ರೆಕಾರ್ಡ್ ಬ್ರೇಕ್..!

​‘ಹಿಸ್ಟರಿ ಕ್ರಿಯೇಟ್​​ ಮಾಡಿದ 'ಅಲಾ ವೈಕುಂಠಪುರಮುಲೋ’ ಸಿನಿಮಾ....

SHARE......LIKE......COMMENT......

ಸಿನಿಮಾ:

ಸ್ಟೈಲಿಶ್​​ ಸ್ಟಾರ್​​​​​ ಅಲ್ಲು ಅರ್ಜುನ್​ ನಟನೆಯ ​‘ಅಲಾ ವೈಕುಂಠಪುರಮುಲೋ’ ಸಿನಿಮಾ ಭಾನುವಾರ ಗ್ರ್ಯಾಂಡ್​​​​ ಓಪನಿಂಗ್​​ ಪಡೆದುಕೊಂಡಿದ್ದೆ. ಇನ್ನು ಈ ಸಿನಿಮಾ ಬರೀ ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ರಿಲೀಸ್​ ಆಗಿ, ಸಿಕ್ಕಾಪಟ್ಟೆ ಸೆನ್ಸೇಷನ್​​ ಕ್ರಿಯೇಟ್​​ ಮಾಡಿದ್ದು.ಕೇವಲ 2 ದಿನದಲ್ಲಿ ಭರ್ಜರಿ ಕಲೆಕ್ಷನ್​​ ಮಾಡುವ ಮೂಲಕ, ‘ಬಾಹುಬಲಿ 2’ ಸಿನಿಮಾದ ಕಲೆಕ್ಷನ್​​ ಮೀರಿಸಿ, ಹೊಸ ಹಿಸ್ಟರಿ ಕ್ರಿಯೇಟ್​​ ಮಾಡಿದೆ……