ನವದೆಹಲಿ:
ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ತನ್ನ ಪ್ರತಾಪ ತೋರಿಸಿರೋ ಫನಿ ಚಂಡಮಾರುತ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ದಿಕ್ಕು ಬದಲಿಸಿ ಬಂಗಾಳಕೊಲ್ಲಿ ಮಾರ್ಗವಾಗಿ ಒಡಿಶಾ ಕರಾವಳಿಯತ್ತ ನುಗ್ಗಿದೆ. ಚಂಡಮಾರುತ ನಾಳೆ ಸಂಜೆ ವೇಳೆ ಪುರಿಗೆ ಅಪ್ಪಳಿಸಲಿದೆ. ತೀವ್ರ ಸ್ವರೂಪ ಪಡೆಯಲಿರುವ ಫನಿ ಚಂಡಮಾರುತ ಒಡಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಮತ್ತಷ್ಟು ರಣ ಭೀಕರ ಮಳೆ ಉಂಟು ಮಾಡಲಿದ್ದು, ಮೂರು ರಾಜ್ಯಗಳ 19 ಜಿಲ್ಲೆಗಳ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ……