ಬೆಂಗಳೂರು:
2018ಕ್ಕೆ ಗುಡ್ ಬೈ ಹೇಳಿ, 2019ರ ಸ್ವಾಗತ ವೇಳೆ ಭರ್ಜರಿ ಎಣ್ಣೆ ಪಾರ್ಟಿಯಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ. ಯೆಸ್ ಹೊಸ ವರ್ಷದ ಕಿಕ್ನಲ್ಲಿ ತೇಲಾಡಿದ ಐಟಿಸಿಟಿಯ ಎಣ್ಣೆ ಪ್ರಿಯರು.. ಹೌದು ನಗರದ ಪ್ರಮುಖ ರಸ್ತೆಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ದ ಪೊಲೀಸರಿಗೆ ನಿನ್ನೆ ಸುಮಾರು 667 ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿದೆ.
ಇತ್ತ ದೇಶದ ಮಹಾನಗರಗಳಲ್ಲೂ ಡ್ರಂಕ್ ಅಂಡ್ ಡ್ರೈವ್ ಕೇಸ್ ಹೆಚ್ಚಳ-ಮುಂಬೈನಲ್ಲಿ ಕಳೆದ ರಾತ್ರಿ ಬರೋಬ್ಬರಿ 1533 ಮಂದಿ ಮೇಲೆ ಡ್ರಂಕ್ ಅಂಡ್ ಡ್ರೈವ್ ಕೇಸ್ ಹಾಗೂ ದೆಹಲಿ ಮಹಾನಗರದಲ್ಲಿ 600 ಮಂದಿ ಮೇಲೆ ಬಿತ್ತು ಡ್ರಂಕ್ ಅಂಡ್ ಡ್ರೈವ್ ಕೇಸ್ ಬುಕ್ ಆಗಿದೆ…..