ಮೈಸೂರು:
2019ರ ನೂತನ ವರ್ಷವನ್ನು ಮೈಸೂರು ಅದ್ಧೂರಿಯಾಗಿ ಸ್ವಾಗತಿಸಿದ್ರು. ವಿಶ್ವ ವಿಖ್ಯಾತ ಮೈಸೂರು ಅರಮನೆಯ ಲೈಟಿಂಗ್ನಿಂದ ಕಂಗೊಳಿಸಿದ್ದಲ್ಲದೇ, ಅರಮನೆ ಆವರಣದಲ್ಲಿ ಬಣ್ಣ ಬಣ್ಣ ಬಿರುಸು ಬಾಣಗಳ , ಸಿಡಿ ಮದ್ದುಗಳ ಚಿತ್ತಾರ ಜನರ ಕಣ್ಮನ ಸೆಳೀತು.
ಇನ್ನು ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿರುವ ಸೇಂಟ್ ಫಿಲೋಮಿನಾಸ್ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.
ಹಾಗೂ ಇತ್ತ ಪೊಲೀಸರು ಪೊಲೀಸ್ ಬ್ಯಾಂಡ್ ಮೂಲಕ ಜನರಲ್ಲಿ ಹೊಸ ಹರುಷ ತುಂಬಿದ್ರು…..