ಟಾಲಿವುಡ್:
ಟಾಲಿವುಡ್ನಲ್ಲಿ ಬಹುಬೇಡಿಕೆ ನಟಿಯಾಗಿರೋ ರಶ್ಮಿಕಾ ಈಗಾಗ್ಲೇ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಮಿಂಚಿದ್ದಾಳೆ. ಅಲ್ಲದೇ ಈಗ ಅಲ್ಲು ಅರ್ಜುನ್ ಜೊತೆ ಕೂಡ ನಟಿಸಿದ್ದಾಳೆ. ಈ ನಡುವೆಯೇ ಸಾನ್ವಿಗೆ ತ್ರಿವಿಕ್ರಮ್ ಬಿಗ್ ಆಫರ್ವೊಂದನ್ನ ಕೊಟ್ಟಿದ್ದಾರೆ. ತ್ರಿವಿಕ್ರಮ್ ಜೂನಿಯರ್ ಎನ್ಟಿಆರ್ ಕಾಂಬೋದಲ್ಲಿ ಸಿನಿಮಾವೊಂದು ರೆಡಿಯಾಗ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಜೂನಿಯರ್ ಎನ್ಟಿಆರ್ ಜೊತೆ ಡುಯ್ಯೇಟ್ ಹಾಡಲಿದ್ದಾಳೆ ಎನ್ನುವ ಸುದ್ದಿ ಹರಿದಾಡುತ್ತಿದೆ……