Breaking News

‘ರಾಯಲ್ ಎನ್ ಫೀಲ್ಡ್’ ಕೆಎಕ್ಸ್ ಶೀಘ್ರ ಮಾರುಕಟ್ಟೆಗೆ..!

ಜಾವಾಗೆ ಬೈಕ್ ಗಳಿಗೆ ಟಾಂಗ್....

SHARE......LIKE......COMMENT......

ಲೈಫ್ ಸ್ಟೈಲ್:

ಜಾವಾಗೆ ಬೈಕ್ ಗಳಿಗೆ ಟಾಂಗ್ ಕೊಡಲು ರಾಯಲ್ ಎನ್ ಫೀಲ್ಡ್ ರೆಡಿಯಾಗಿದೆ..ಯೆಸ್ ಕಳೆದ ತಿಂಗಳು ಬುಲೆಟ್ ಬೈಕ್ ಗೆ ಕಾಂಪಿಟೇಷನ್ ಕೊಡಲು ಜಾವಾ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಧೂಳೆಬ್ಬಿಸಿದ್ದವು..ಇನ್ನೇನು ಎನ್ ಫೀಲ್ಡ್ ಬೈಕ್ ಗಳ  ಕಥೆ ಮುಗಿತು ಅಂತ ಗ್ರಾಹಕರು ಅಂದುಕೊಳ್ಳುವಷ್ಟರಲ್ಲಿ ರಾಯಲ್ ಕಂಪನಿ ಜಾವಾ ಬೈಕ್ ಗಳಿಗೆ ಪೈಪೋಟಿ ನೀಡಲು ರಾಯಲ್ ಎನ್ ಫೀಲ್ಡ್ ಸಂಸ್ಥೆ ನೂತನ ಕೆಎಕ್ಸ್ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ…….