ತುಮಕೂರು:
ಆಂಬಿಡೆಂಟ್ ಕಂಪನಿ ಜತೆ 23ಕೋಟಿ ಡೀಲ್ ಸಂಬಂಧಿಸಿದಂತೆ ರೆಡ್ಡಿ ಬಂಧನ ಪ್ರಕರಣಕ್ಕೆ ತುಮಕೂರಿನಲ್ಲಿ
ಡಿಸಿಎಂ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಸಿಬಿಗೆ ಕೋರ್ಟ್ ತರಾಟೆ ವಿಚಾರ ಸಂಬಂಧಿಸಿದಂತೆ ಕೋರ್ಟ್ ಗೆ ಪೋಲಿಸರು
ತಕ್ಕ ಉತ್ತರ ಕೊಡ್ತಾರೆ.ಕಾನೂನಿನ ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕೆಂದು ಪೊಲೀಸರಿಗೆ ಗೊತ್ತು. ಬಂಧನದ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ, ಪೊಲೀಸರು ಕೋರ್ಟ್ಗೆ ಸೂಕ್ತ ದಾಖಲಾತಿಗಳನ್ನ ಸಲ್ಲಿಸುತ್ತಾರೆ ಅಂತಾ ಹೇಳಿದ್ರು.