Breaking News

ವಿಶ್ವದೆಲ್ಲಡೆ ಗ್ರ್ಯಾಂಡ್​​​ ನ್ಯೂ ಇಯರ್​ ಸೆಲಬ್ರೇಷನ್..!

2018ಕ್ಕೆ ಗುಡ್​ಬೈ, 2019ಕ್ಕೆ ಗ್ರ್ಯಾಂಡ್‌ ವೆಲ್‌ಕಮ್..

SHARE......LIKE......COMMENT......

2018ಕ್ಕೆ ಗುಡ್​ಬೈ, 2019ಕ್ಕೆ ಗ್ರ್ಯಾಂಡ್‌ ವೆಲ್‌ಕಮ್, ವಿಶ್ವದೆಲ್ಲಡೆ ಗ್ರ್ಯಾಂಡ್​​​ ನ್ಯೂ ಇಯರ್​ ಸೆಲಬ್ರೇಷನ್​  ಜೋರಾಗಿತ್ತು  ಆಗಸದಲ್ಲಿ ಕಲರ್​ಫುಲ್​​ ಲೈಟಿಂಗ್ಸ್  ಹಾಗೂ ಭರ್ಜರಿ ಸೌಂಡ್…..​​

ಲಂಡನ್:

2019ರ ಹೊಸ ವರ್ಷವನ್ನು ಇಂಗ್ಲೆಂಡ್​ ರಾಜಧಾನಿ ಲಂಡನ್​ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಆಗಸದಲ್ಲಿ ಮೂಡಿದ ರಂಗು ರಂಗಿನ ಚಿತ್ತಾರ ಹಾಗೂ ಮ್ಯೂಸಿಕ್​​ ನೆರದಿದ್ದ ಜನರನ್ನು ಮಂತ್ರಮುಗ್ದರನ್ನಾಗಿಸಿತು.

ಪ್ಯಾರಿಸ್​​:

ಫ್ರೆಂಚರ ನಾಡಲ್ಲಿ 2019 ನ್ಯೂ ಇಯರ್​ ಸೆಲಬ್ರೇಷನ್​​ ಅದ್ಧೂರಿಯಾಗಿ ನಡಯಿತು. ಪ್ಯಾರಿಸ್​​ನ ದಿ ಆರ್ಕ್​ ಆಫ್​ ದಿ ಟ್ರಯಂಪ್​ನಲ್ಲಿ ನಡೆದ ಹೊಸ ವರ್ಷದ ಸಂಭ್ರಮದ ವೇಳೆ ಆಗಸದಲ್ಲಿ ಮೂಡಿದ ಬಣ್ಣದ ಚಿತ್ತಾರ ನೋಡುಗರ ಕಣ್ಮನ ಸೆಳೆದವು.

ಬ್ಯಾಂಕಾಕ್:
ಥೈಲ್ಯಾಂಡ್​ ರಾಜಧಾನಿ ಬ್ಯಾಂಕಾಕ್​ನಲ್ಲಿ ಹೊಸ ವರ್ಷ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯ್ತುಹೊಸ ವರ್ಷ ಸಂಭ್ರಮದ ವೇಳೆ ಆಗಸದಲ್ಲಿ ಮೂಡಿದ ಕಲರ್​ಫುಲ್​​ ಸಿಡಿಮದ್ದಿನ ಚಿತ್ತಾರ ಮನಸ್ಸಿಗೆ ಮುದ ನೀಡಿದೆ