Breaking News

ಸ್ಪೀಕರ್​​​​ ಮುಂದೆ ವಿಚಾರಣೆಗೆ ಡಾ.ಉಮೇಶ್ ಜಾಧವ್..!

ರಾಜೀನಾಮೆ ಅಂಗೀಕಾರ ಮಾಡುವಂತೆ ಮನವಿ....

SHARE......LIKE......COMMENT......

ಬೆಂಗಳೂರು:

ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಂಬಂಧ , ಇಂದು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್​ ರಮೇಶ್ ಕುಮಾರ್​ ಸೂಚಿಸಿದ್ದಾರೆ. ಇನ್ನು ಜಾಧವ್​ ​ ವಿಚಾರಣೆ ಜತೆಗೆ ಅವರ ಮತಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು ಸಲ್ಲಿಸಿರೋ ಮನವಿ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ……