ಬೆಂಗಳೂರು:
ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಸ್ಫೋಟಕ ಸುದ್ದಿ ಹೊರಬೀಳ್ತಿವೆ. ಬಂಧಿತರು ಬೆಂಗಳೂರು ಸೇರಿದಂತೆ ಹಲವು ದೊಡ್ಡ ನಗರಗಳನ್ನು ಟಾರ್ಗೆಟ್ ಮಾಡಿ ಆರ್ಎಸ್ಎಸ್ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಉಡಾಯಿಸಲು ಸ್ಕೆಚ್ ಹಾಕಿದ್ರು ಅನ್ನೋ ಮಾಹಿತಿ ತಿಳಿದಿದೆ,ಇರಾಕ್ನಿಂದ ವಿದೇಶಿ ಗನ್, ಸ್ಫೋಟಕಗಳನ್ನು ಸಪ್ಲೈ ಮಾಡಲಾಗ್ತಿತ್ತು ಅನ್ನೋ ಸ್ಫೋಟಕ ಮಾಹಿತಿಯನ್ನು ದೆಹಲಿ ಪೊಲೀಸರೇ ಬಹಿರಂಗ ಮಾಡಿದ್ದಾರೆ……