Breaking News

ಹೈಕೋರ್ಟ್​ ಮೊರೆ ಹೋಗಲು ಸರ್ಜಾ ನಿರ್ಧಾರ..!

ಶ್ರುತಿ ಹರಿಹರನ್​​​​​ #Metoo ಆರೋಪ.....

SHARE......LIKE......COMMENT......

ಬೆಂಗಳೂರು:

ಶ್ರುತಿ ಹರಿಹರನ್​​​​​ #Metoo ಆರೋಪ ಸಂಬಂಧ ತನ್ನ ವಿರುದ್ಧ ದಾಖಲಾಗಿರೋ FIR ರದ್ದು ಕೋರಿ ಹೈಕೋರ್ಟ್​ ಮೊರೆ ಹೋಗಲು​ ನಟ ಅರ್ಜುನ್​​​​ ಸರ್ಜಾ ಮುಂದಾಗಿದ್ದಾರೆ. ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ವಕೀಲ ಶ್ಯಾಮ್ ಸುಂದರ್ ಚಿಂತನೆ ನಡೆಸಿದ್ದಾರೆ. ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರ ಸಲಹೆ ಮೇರೆಗೆ ಸರ್ಜಾ ತೀರ್ಮಾನ ಮಾಡಿದ್ದು, ಅರ್ಜುನ್ ಸರ್ಜಾ ಪರ ವಾದ ಮಂಡಿಸಲು ಬಿ.ವಿ.ಆಚಾರ್ಯ ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸದಿರಲೂ ಅರ್ಜುನ್​ ಸರ್ಜಾ ನಿರ್ಧರಿಸಿದ್ದಾರೆ…….