ನ್ಯೂಜಿಲ್ಯಾಂಡ್:
2018ಕ್ಕೆ ಮೊದಲು ಗುಡ್ಬೈ ಹೇಳಿದ ನ್ಯೂಜಿಲ್ಯಾಂಡ್, ಯೆಸ್ ವಿಶ್ವದಲ್ಲೇ ಮೊದಲು 2018ರ ವರ್ಷಕ್ಕೆ ನ್ಯೂಜಿಲ್ಯಾಂಡ್ ಗುಡ್ಬೈ ಹೇಳಿ 2019ರ ಹೊಸ ವರ್ಷವನ್ನು ಸೆಲಬ್ರೇಟ್ ಮಾಡ್ತು. ನ್ಯೂಜಿಲೆಂಡ್ನಲ್ಲಿ 2019ರ ಹೊಸ ವರ್ಷಾಚರಣೆಯನ್ನು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನ್ಯೂಜಿಲೆಂಡ್ನ ಆಕ್ಲೆಂಡ್ನಲ್ಲಿ ಸೆಲಬ್ರೇಟ್ ಮಾಡಿ ಸಂಭ್ರಮಿಸಿದ್ರು….