Breaking News

2019 ರ ಕನ್ಯಾ ರಾಶಿ ಭವಿಷ್ಯ..!

ರಾಶಿ ಭವಿಷ್ಯ....

SHARE......LIKE......COMMENT......

ಧರ್ಮ-ಜ್ಯೋತಿ:

                             2019 ರ ಕನ್ಯಾ ರಾಶಿ ಭವಿಷ್ಯ:

*ಕನ್ಯಾ ರಾಶಿ ಭವಿಷ್ಯ 2019 ರ ಪ್ರಕಾರ, ಈ ವರ್ಷ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ.
ಉದ್ಯೋಗದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ಹಲವಾರು ಅವಕಾಶಗಳು ದೊರೆಯುತ್ತವೆ ಮತ್ತು ನಿಮಗೆ ನಿರಾಶೆಯಾಗಬಹುದು.

*ಸ್ವಂತ ವ್ಯಾಪಾರಸ್ಥರಿಗೆ ಹೆಚ್ಚಿನ ಕೆಲಸದ ಒತ್ತಡ ,ಜನವರಿ, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನೀವು ವಿವಿಧೆಡೆಗಳಿಂದ ಹಣ ಪಡೆಯುವಿರಿ. ಆದರೆ ಖರ್ಚುಗಳು ಕೂಡ ಹೆಚ್ಚಾಗುತ್ತವೆ. ಪ್ರೇಮದ ವಿಷಯದಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು. ಉದ್ಯೋಗ/ವ್ಯಾಪಾರದಿಂದಾಗಿ ನೀವು ದೂರದ ಪ್ರದೇಶಗಳಿಗೆ ಪ್ರಯಾಣ ಉಂಟಾಗುತ್ತೆ.

*ಆಗಸ್ಟ್ ಇಂದ ನವೆಂಬರ್ ಒಳಗಡೆ ಮನೆ ಅಥವಾ ಕೆಲಸದ ವಿಚಾರದಲ್ಲಿ ಸ್ಥಳ ಬದಲಾವಣೆ ಆಗುತ್ತದೆ.

                                  ಪರಿಹಾರ:

*ಪ್ರತಿ ಗುರುವಾರ ಅಥವಾ ಅನುರಾಧ ನಕ್ಷತ್ರ ದಂದು ಗೋಮಾತೆಗೆ ಮೊಳಕೆ ಒಡೆದ ಕಡಲೇ ಕಾಳನ್ನು ತಿನ್ನಿಸಿ….

                                 ಮಂತ್ರ ಜಪ:

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ |

ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ ||