ಧರ್ಮ-ಜ್ಯೋತಿ:
ವೃಶ್ಚಿಕ ರಾಶಿ ಭವಿಷ್ಯ 2019:
*ವೃಶ್ಚಿಕ ರಾಶಿ ಭವಿಷ್ಯ 2019 ರ ಪ್ರಕಾರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಿಮ್ಮ ಆರೋಗ್ಯ ಸ್ವಲ್ಪ ಮಟ್ಟಿಗೆ ಚೇತರಿಕೆ ಹಾಗುತ್ತೆ,
*ವೃತ್ತಿ ಜೀವನದಲ್ಲಿ ಸಾಕಷ್ಟು ಒಳ್ಳೆಯ ಅವಕಾಶಗಳು ದೊರೆತರು ಅಭಿವೃದ್ಧಿ ಅಷ್ಟಾಗಿ ಇರುವುದಿಲ್ಲ,
*ಕೆಲಸ ಹುಡುಕುತ್ತಿರುವ ಅಂತವರಿಗೆ ಬೇಗ ಒಳ್ಳೆಯ ಅವಕಾಶಗಳು ಸಿಗುವುದಿಲ್ಲ ಮತ್ತು ಕೆಲಸದ ಮೇಲೆ ವಿದೇಶ ಪ್ರಯಾಣ ಕೂಡ ಅಡೆತಡೆಗಳು ಹೆಚ್ಚು.
*ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗುವುದರಿಂದ, ಎಚ್ಚರಿಕೆ ಅಗತ್ಯ ಇದೆ,ಆದರೆ ಸಾಲದಿಂದ ಮುಕ್ತಿ ಹೊಂದುವಿರಿ,
*ವಿದ್ಯಾರ್ಥಿಗಳಿಗೆ ಸೋಂಬೇರಿತನ ದುಶ್ಚಟಗಳಿಗೆ ಪಾಲಾಗುವುದು ಹೆಚ್ಚಿನ ಗಮನ ನೀಡದಿರಿ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೊಡುವುದು ಸೂಕ್ತ,
*ಸಿನಿಮಾ ಕ್ಷೇತ್ರದವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತೆ ಆದರೆ ಕೆಲಸದ ಒತ್ತಡ ಇರುತ್ತೆ, ರಾಜಕೀಯದಲ್ಲಿರುವವರು ಹೆಚ್ಚು ನಿರಾಸೆ ಹಾಗೂ ಹಿತ ಶತ್ರುಗಳು ಹೆಚ್ಚು,ಮದುವೆ ವಿಚಾರದಲ್ಲಂತೂ ವಿಳಂಬ
*ಅಕ್ಟೋಬರ್ ನವೆಂಬರ್ ವೇಳೆಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಹೊಂದುವುದು.
ಪರಿಹಾರ:
*ಕಡಲೆಕಾಳು ಕಪ್ಪುಎಳ್ಳು ಪ್ರತಿ ಶನಿವಾರದಂದು ಹನುಮಂತನ ದೇವಸ್ಥಾನಕ್ಕೆ ದಾನ ನೀಡಿ.
*ಸಾಧ್ಯವಾದಷ್ಟು ತಿಂಗಳಿಗೊಮ್ಮೆ ಬಡವರಿಗೆ ದಾನ ಮಾಡಿ.