Breaking News

2019 ರ ಸಿಂಹ ರಾಶಿ ಭವಿಷ್ಯ..!

ರಾಶಿ ಭವಿಷ್ಯ....

SHARE......LIKE......COMMENT......

ಧರ್ಮ-ಜ್ಯೋತಿ:

                            2019 ರ ಸಿಂಹ ರಾಶಿ ಭವಿಷ್ಯ:

*ಸಿಂಹ ರಾಶಿ ಭವಿಷ್ಯ 2019 ರ ಪ್ರಕಾರ ಯಾವುದೇ ಕೆಲಸವನ್ನು ಮಾಡಿದ್ರು ವಿಳಂಬ ಸಮಸ್ಯೆಗಳು ಹೆಚ್ಚು ,

*ರಾಜಕೀಯದಲ್ಲಿ ಹೆಚ್ಚು ಟೀಕೆಗಳು ಹಿತಶತ್ರುಗಳಿಂದ ಸಮಸ್ಯೆ ,

*ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಕೆಲಸಗಳು ವಿಳಂಬ ಆದರೆ ಏನು ಇನ್ವೆಸ್ಟ್ಮೆಂಟ್ ಮಾಡಿದ್ದಲ್ಲಿ ಹೆಚ್ಚು ಲಾಭ,

*ಫೆಬ್ರವರಿ ಮಧ್ಯದಲ್ಲಿ ಆರೋಗ್ಯ ಸುಧಾರಿಸುತ್ತದೆ. ಹೊಸ ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶ ಕುಡಿ ಬರುತ್ತೆ ಆದರೆ ಸಹೋದ್ಯೋಗಿಗಳಿಂದ ಕಿರಿಕಿರಿ ಹೆಚ್ಚು.

*ಈ ವರ್ಷ ನಿಮ್ಮ ಆರ್ಥಿಕ ಜೀವನದಲ್ಲಿ ಚಿಕ್ಕ ಪುಟ್ಟ ಸವಾಲುಗಳು ಎದುರಾಗಬಹುದು. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಆರ್ಥಿಕವಾಗಿ ಹಾನಿಯನ್ನುಂಟು ಮಾಡುತ್ತೆ.

*ಮದುವೆ ವಿಚಾರದಲ್ಲಿ ಕೂಡಿ ಬಂದ ಸಂಬಂಧ ಮುರಿದು ಬೀಳುವ ಸಾಧ್ಯತೆ,

                                  ಪರಿಹಾರ:

*ಪ್ರತಿ ಭಾನುವಾರದಂದು ಸೂರ್ಯ ನಮಸ್ಕಾರ ಆದಿತ್ಯ ಹೃದಯ ಪಾರಾಯಣ ಮಾಡಬೇಕು.

*ಪ್ರತಿ ಗುರುವಾರದಂದು ಶಿರಡಿ ಸಾಯಿಬಾಬಾ ರಾಘವೇಂದ್ರ ಆರಾಧಿಸಬೇಕು.