Breaking News

8 ನೂತನ ಸಚಿವರಿಗೆ ಖಾತೆಗಳು ಫಿಕ್ಸ್..!

ಯಾವ ಸಚಿವರಿಗೆ ಯಾವ ಖಾತೆ..?

SHARE......LIKE......COMMENT......

ನವದೆಹಲಿ:

ದೋಸ್ತಿ ಸರ್ಕಾರದ ಸಂಪುಟ ಪುನರ್​ರಚನೆ ಸರ್ಕಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನವದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ.

ಅಂದ್ಹಾಗೆ ದೋಸ್ತಿ ಸಂಪುಟದಲ್ಲಿ ಯಾರು ಇನ್ ಯಾರು ಔಟ್..ಇಲ್ಲಿದೆ ನೋಡಿ EXCLUSIVE LIST

1.ಎಂಬಿ ಪಾಟೀಲ್​ಗೆ ಗೃಹ ಖಾತೆ

2.ಎಂಟಿಬಿ ನಾಗರಾಜ್​ಗೆ ಅರಣ್ಯ ಖಾತೆ

3.ಸತೀಶ್ ಜಾರಕಿಹೊಳಿಗೆ ನಗರಾಭಿವೃದ್ಧಿ ಖಾತೆ

4ಸಿಎಸ್ ಶಿವಳ್ಳಿಗೆ ಮುಜರಾಯಿ

5.ರಹೀಂ ಖಾನ್ – ಕ್ರೀಡಾ & ಯುವ ಸಬಲೀಕರಣ, ಅಲ್ಪಸಂಖ್ಯಾತ ಕಲ್ಯಾಣ ಖಾತೆ

6.ಪಿ.ಟಿ ಪರಮೇಶ್ವರ್ ನಾಯ್ಕ – ಕಾರ್ಮಿಕ ಖಾತೆ

7.ಆರ್.ಬಿ ತಿಮ್ಮಾಪುರ್ – ಗ್ರಾಮಿಣಾಭಿವೃದ್ಧಿ ಪಂಚಾಯತ್ ರಾಜ್

8.ಇ. ತುಕಾರಾಂಗೆ ಪೌರಾಡಳಿತ ಖಾತೆ