ಬೆಂಗಳೂರು:
ಸ್ಯಾಂಡಲ್ವುಡ್ ನಲ್ಲಿ ‘ಶೈಲೂ’ ಅಂತಲೇ ಫೇಮಸ್ ಆಗಿರೋ ಭಾಮಾ, ಕೇರಳ ಮೂಲದ ಅರುಣ್ ಎಂಬ ಉದ್ಯಮಿಯೊಂದಿಗೆ ಎಂಗೇಜ್ ಮೆಂಟ್ ಮಾಡ್ಕೊಂಡಿದ್ದಾರೆ. ಅಲ್ದೇ ಇದೇ ತಿಂಗಳಲ್ಲಿ ಹಸೆಮಣೆ ಏರೋಕೆ ಸಜ್ಜಾಗಿರೋ ಭಾಮಾ, ಕೇರಳ ಸಂಪ್ರದಾಯದಂತೆ ಮದುವೆಯಾಗಲಿದ್ದಾರಂತೆ…….
‘ಶೈಲೂ’ ನಿಶ್ಚಿತಾರ್ಥ....