ಬೆಂಗಳೂರು:
ರಾಜ್ಯದಲ್ಲಿ ಇಂದು 388 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿದೆ ಜೂನ್ 1 ಸಂಜೆ 5 ಸಂಜೆ 5ರಿಂದ ಜೂನ್ 2 ಸಂಜೆ 5ರವರೆಗೆ 388 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಡುಪಿಯಲ್ಲಿ 150ಕೇಸ್ ಗಳು ಕಾಣಿಸಿಕೊಂಡಿದೆ,ಕಲಬುರಗಿ 100,, ಬೆಳಗಾವಿ 51,ಬೆಂಗಳೂರು ನಗರದಲ್ಲಿ 12,ರಾಯಚೂರು 16, ಬಳ್ಳಾರಿ 3,ಮಂಡ್ಯದಲ್ಲಿ 4, ಬಾಗಲಕೋಟೆಯಲ್ಲಿ 9,ಬೀದರ್ 10 , ದಾವಣಗೆರೆಯಲ್ಲಿ 7 ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ….
ರಾಜ್ಯದಲ್ಲಿ COVID–19 ಸೋಂಕಿನಿಂದಾಗಿ ಒಟ್ಟು 2339 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 52 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ..