Breaking News

ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಸಾಧ್ಯತೆ..!?

ಫೈನಲ್​​ ಟೆಸ್ಟ್ ರಿಪೋರ್ಟ್‌ಗೆ ವೈದ್ಯರು ವೆಟಿಂಗ್....

SHARE......LIKE......COMMENT......

ಹೈದರಾಬಾದ್:

ಅಧಿಕ ರಕ್ತದೊತ್ತಡದಿಂದ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಾಗಿರೋ ಸೂಪರ್ ಸ್ಟಾರ್ ರಜನಿಕಾಂತ್ ಡಿಸ್ಚಾರ್ಜ್​​​ ಬಗ್ಗೆ ಇಂದು ವೈದ್ಯರು ನಿರ್ಧಾರ ಮಾಡಲಿದ್ದಾರೆ. ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿರೋ ರಜಿನಿಗೆ ವೈದ್ಯರು ಟೆಸ್ಟ್ ಮೇಲೆ ಟೆಸ್ಟ್ ಮಾಡಿದ್ದಾರೆ. ಇವತ್ತು ಫೈನಲ್​​ ಟೆಸ್ಟ್ ರಿಪೋರ್ಟ್ ಬರಲಿದ್ದು ಡಿಸ್ಚಾರ್ಜ್​ ಮಾಡ್ಬೇಕಾ ಬೇಡ್ವಾ ಅನ್ನೋ ನಿರ್ಧಾರ ಮಾಡಲಿದ್ದಾರೆ. ಹೈದ್ರಾಬಾದ್​ನಲ್ಲಿ ಅಣ್ಣಾತೆ ಸಿನಿಮಾ ಶೂಟಿಂಗ್​​ ವೇಳೆ ಕೆಲವರಿಗೆ ಕೊರೋನಾ ಪಾಸಿಟಿವ್​ ಬಂದಿತ್ತು. ಹೀಗಾಗಿ ಶೂಟಿಂಗ್​​ ಅರ್ಧಕ್ಕೇ ನಿಂತಿತ್ತು. ಸ್ವತಃ ರಜನಿಕಾಂತ್​​​ ಐಸೊಲೇಷನ್​​ಗೆ ಒಳಗಾಗಿದ್ದರು. ಅದಾದ ನಂತ್ರ ರಜಿನಿ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು……