Breaking News

ಅಮೆರಿಕಾ – ಇರಾನ್ ಯುದ್ಧ ಫಿಕ್ಸ್..!

ಕೆಲವೇ ಕ್ಷಣಗಲ್ಲಿ ಅಧಿಕೃತ ಮಾಹಿತಿ....

SHARE......LIKE......COMMENT......

ಅಮೇರಿಕ:

ಕಳೆದ ರಾತ್ರಿ ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ,ಇರಾಕ್​ನಲ್ಲಿದ್ದ 2 ಅಮೇರಿಕ ಸೇನಾ ನೆಲೆಗಳನ್ನ ಧ್ವಂಸ ಮಾಡಿದೆ, ಇರಾನ್ ನ ದಾಳಿಯಿಂದ ಡೊನಾಲ್ಡ್​ ಟ್ರಂಪ್ ಯುದ್ಧ ಘೋಷಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಇನ್ನು ಕೆಲವೇ ಕ್ಷಣಗಲ್ಲಿ ಅಧಿಕೃತ ಮಾಹಿತಿ ಕೊಡಲಿದ್ದಾರೆ ಇರಾನ್ ಅಟ್ಯಾಕ್ ಮಾಡಿದ ಮರುಕ್ಷಣದಿಂದಲೇ ಸನ್ನದ್ಧ ಸ್ಥಿತಿಯಲ್ಲಿದೆ…..