Breaking News

ಇರಾಕ್‌ ಮೇಲೆ ರಾಕೆಟ್‌ ದಾಳಿ ..!

ಅಮೆರಿಕ ಸೇನೆಯ ವಿರುದ್ಧ ಇರಾನ್‌ನ ಆಕ್ರೋಶ....

SHARE......LIKE......COMMENT......

ಇರಾಕ್‌:

ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ನಿನ್ನೆ ರಾತ್ರಿ ಸರಣಿ ರಾಕೆಟ್‌ ದಾಳಿ ನಡೆದಿವೆ. ಹೆಚ್ಚಿನ ಭದ್ರತೆ ಇರುವ ಹಸಿರು ವಲಯದ ಮೇಲೆ 5 ರಾಕೆಟ್‌ಗಳು ಅಪ್ಪಳಿಸಿದ್ದು, ಯಾವ್ದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಇದೇ ತಿಂಗಳ 3ರಂದು ಇರಾನ್​ನ ಜನರಲ್‌ ಖಾಸಿಂ ಸುಲೇಮಾನಿ ಹತ್ಯೆ ಬಳಿಕ, ಅಮೆರಿಕ ಸೇನೆಯ ವಿರುದ್ಧ ಇರಾನ್‌ನ ಆಕ್ರೋಶ ಹೆಚ್ಚಾಗಿದೆ ಇಲ್ಲಿಯವರೆಗೂ 3 ಬಾರಿ ರಾಕೆಟ್ ದಾಳಿ ಮಾಡಿದೆ……