ಇಸ್ಲಾಮಾಬಾದ್ :
ಉಗ್ರ ಅಜರ್ ಮಸೂದ್ಗೂ ಪಾಕ್ಗೂ ಯಾವುದೇ ನಂಟಿಲ್ಲ ಅಂತ ಬಡಾಯಿ ಕೊಚ್ಚಿಕೊಳ್ತಿದ್ದ ಪಾಪಿಸ್ತಾನ ಕೊನೆಗೂ ಮಸೂದ್ ಜತೆಗಿನ ನಂಟನ್ನು ಒಪ್ಪಿಕೊಂಡಿದೆ. ಪಾಕ್ ರಾಜಕಾರಣಿಗಳ ಜಂತೆ ಉಗ್ರ ಅಜರ್ ಮಸೂದ್ ನಂಟು ಇರೋದು ಸತ್ಯ ಅಂತ ಪಾಕ್ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಶಿ ಒಪ್ಪಿಕೊಂಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಮಸೂದ್ ಪಾತ್ರದ ಬಗ್ಗೆ ಸಾಕ್ಷಿ ಸಿಕ್ಕಿಲ್ಲ ಎಂದಿರುವ ಖುರೇಷಿ ಇದೀಗ ಉಲ್ಟಾ ಹೊಡೆದು ಪಾಕ್ ರಾಜಕಾರಣಿಗಳ ಜತೆ ಉಗ್ರ ನಂಟಿರೋದು ಸತ್ಯ ಎಂದು ಖಾಸಗಿ ವಾಹಿನಿ ಸಂದರ್ಶನದಲ್ಲೇ ಒಪ್ಪಿಕೊಂಡಿದ್ದಾರೆ……