Breaking News

ಎರಡು ದಿನ ಭಾರತ್ ಬಂದ್..! ಏನ್ ಇರುತ್ತೆ, ಏನ್ ಇರಲ್ಲ!

ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಹೋರಾಟ....

SHARE......LIKE......COMMENT......

ಬೆಂಗಳೂರು:

ಮೋಟಾರು ವಾಹನ ತಿದ್ದುಪಡಿ ಮಸೂದೆ 2017 ಮತ್ತು ಕೇಂದ್ರ ಸರಕಾರದ ಕೆಲವೊಂದು ನೀತಿಗಳನ್ನು ವಿರೋಧಿಸಿ ಜ. 8 ಮಂಗಳವಾರ ಮತ್ತು ಜ. 9 ಬುಧವಾರ, ಎರಡು ದಿನ ಕೇಂದ್ರ ಕಾರ್ಮಿಕ ಸಂಘಟನೆಗಳು ಎರಡು ದಿನ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ…

ಯೆಸ್ ಬಂದ್ ನಡೆಯುತ್ತಿರುವುದು ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧವಾಗಿದ್ದು, ಹೀಗಾಗಿ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಸರಕಾರವೂ ಪರೋಕ್ಷ ಬೆಂಬಲ ನೀಡುವ ಸಾಧ್ಯತೆಯಿದೆ.

ನಾಳಿನ ಬಂದ್ ಗೆ ಯಾವೆಲ್ಲಾ ಸೌಲಭ್ಯ ಇರುತ್ತೆ… ಯಾವೆಲ್ಲಾ ಇರೋಲ್ಲಾ ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ…..

ಯಾವ ಸೇವೆ ಲಭ್ಯ..?

* ಆ್ಯಂಬುಲೆನ್ಸ್ ಸೇವೆ
* ಆಸ್ಪತ್ರೆಗಳು, ಮೆಡಿಕಲ್ ಶಾಪ್
* ಹಾಲು, ತರಕಾರಿ, ಪೇಪರ್
* ಮೆಚ್ರೋ ರೈಲು ಸೇವೆ

ಯಾವ ಸೇವೆ ಅಲಭ್ಯ..?

*ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸೇವೆ
* ಆಟೋ, ಟ್ಯಾಕ್ಸಿ ಸಂಚಾರ ಅನುಮಾನ
* ಅಂಗನವಾಡಿ, ಬ್ಯಾಂಕ್ ಸೇವೆ
* ಗಾರ್ಮೆಂಟ್ಸ್, ಫ್ಯಾಕ್ಟರಿ ಕ್ಲೋಸ್
* ಕರಾವಳಿ ಭಾಗದಲ್ಲಿ ಖಾಸಗಿ ಬಸ್ ಸೇವೆ