ಡೆಂಕಣಿಕೋಟೆ/ಆನೇಕಲ್:
ಆನೇಕಲ್ ಗಡಿ ಭಾಗದ ತಮಿಳುನಾಡಿನ ಡೆಂಕಣಿಕೋಟೆ ಬಳಿ ಇಂದು ಮುಂಜಾನೆ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಕಾಡಂಚಿನ ಗ್ರಾಮಗಳ ಬಳಿ ಆನೆಗಳ ಹಿಂಡು ಬೀಡು ಬಿಟ್ಟಿದೆ. ಕಾಡಿನಲ್ಲಿ ಬಿದಿರು ಒಣಗಿದ ಕಾರಣ ಆಹಾರ ಹರಸಿ ಆನೆಗಳು ನಾಡಿನತ್ತ ಬಂದಿವೆ. ಮತ್ತೆ ಕಾಡಿಗೆ ಆನೆಗಳನ್ನು ಓಡಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ರು…