ಚೀನಾ:
ಕೊರೋನಾ ವೈರಸ್ ಮರಣ ಮೃದಂಗ ಬಾರಿಸ್ತಿದೆ. ಒಂದು ವಾರದ ಹಿಂದೆ ಚೀನಾದ ವುಹಾನ್ ಪಟ್ಟಣದಲ್ಲಿ ಕಾಣಿಸಿಕೊಂಡಿದ್ದ ಕೊರೋನ ಎಂಬ ಮಾರಣಾಂತಿಕ ವೈರಸ್ಗೆ 110 ಜನರು ಬಲಿಯಾಗಿದ್ದಾರೆ. 2800ಕ್ಕೂ ಹೆಚ್ಚು ಜನರಿಗೆ ಕರೋನಾ ಸೋಂಕು ತಗುಲಿದೆ. ಚೀನಾದಾದ್ಯಂತ ಹರಡಿರೋ ಕರೋನಾ ವೈರಸ್ ತಡೆಗಟ್ಟಲು ಸುಮಾರು 62 ಸಾವಿರ ಕೋಟಿ ಬಿಡುಗಡೆ ಮಾಡಿದೆ…..