ಆಂಧ್ರ ಪ್ರದೇಶ:
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಇಂದು ಖುದ್ದು ಹೈದ್ರಾಬಾದ್ನ ಸಿಬಿಐ ವಿಶೇಷ ಕೋರ್ಟ್ನಲ್ಲಿಹಾಜರಿದ್ದರು , ತಮ್ಮ ತಂದೆ ವೈಎಸ್ ರಾಜಶೇಖರರೆಡ್ಡಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಗನ್ ಹೆಸರಿನಲ್ಲಿ ಹಲವು ಅಕ್ರಮ ಹೂಡಿಕೆ ಆಗಿದ್ದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಮಾಡುತ್ತಿದೆ.ಆದರೆ ಹಾಜರಾದ್ದ ಕೆಲವೇ ಕ್ಷಣಗಳಲ್ಲಿ ಪ್ರಕರಣವನ್ನ ಜ 17ಕ್ಕೆ ಮುಂದೂಡಿದರು……