Breaking News

‘ಟೀಂ ಮೋದಿ’ ಯುವ ಪಡೆಯಿಂದ ಬೈಕ್ ರ‍್ಯಾಲಿ..!

ಮೋದಿಯನ್ನ ಮತ್ತೊಮ್ಮೆ ಪ್ರಧಾನಿಯಾಗಿಸಲು ಪಣ....

SHARE......LIKE......COMMENT......
ನಗರದ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಮಕೃಷ್ಣ ಆಶ್ರಮ, ಉಮಾ ಚಿತ್ರ ಮಂದಿರ, ಮಕ್ಕಳ ಕೂಟ ಸೇರಿದಂತೆ ನಗರದ ಹಲವೆಡೆ ಬೈಕ್ ರ‍್ಯಾಲಿ ನಡೆಸಿದ್ರು.ದೇಶದ ಪ್ರಧಾನಿಯಾಗಿ ಮೋದಿಯನ್ನ ಮತ್ತೊಮ್ಮೆ ಗೆಲ್ಲಿಸಬೇಕು ಅಂತ ‘ಟೀಂ ಮೋದಿ’ ಯುವ ಪಡೆಯಿಂದ ಬೆಂಗಳೂರಿನಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.ಹರಹರ ಮೋದಿ, ಘರ್ ಘರ್ ಮೋದಿ ಅಂತ ಘೋಷಣೆ ಕೂಗಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಹೇಳುತ್ತಾ ಇಂದಿನಿಂದ ಚುನಾವಣಾ ಪ್ರಚಾರ ಶುರು ಮಾಡಿದರು.ಈ ಬೈಕ್ ರ‍್ಯಾಲಿಗೆ ಒಟ್ಟು 18 ಕಡೆಯಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಬಂದಿದ್ದರು……