Breaking News

ಡಿಕೆ ಶಿವಕುಮಾರ್‌ ಜಾಮೀನು ಭವಿಷ್ಯ ಇಂದು ನಿರ್ಧಾರ..!

ಸೆಪ್ಟೆಂಬರ್ 21ರಂದು ವಾದ-ಪ್ರತಿವಾದ ಆದೇಶ....

SHARE......LIKE......COMMENT......

ನವದೆಹಲಿ:

ಡಿಕೆ ಶಿವಕುಮಾರ್‌ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ, ಸೆಪ್ಟೆಂಬರ್ 21ರಂದು ವಾದ-ಪ್ರತಿವಾದ ಆದೇಶವನ್ನ ಇಂದಿಗೆ ಮುಂದೂಡಿತ್ತು. ಡಿಕೆಶಿ ಪರ ವಾದ ಮಂಡಿಸಿದ ಮನು ಸಿಂಘ್ವಿ ಹಾಗೂ ಮುಕುಲ್ ರೋಹ್ಟಗಿ ಡಿಕೆಶಿಯನ್ನ ಬಂಧನಕ್ಕೊಳಪಡಿಸುವ ಕೇಸ್ ಅಲ್ಲ ಇದು, ಹೀಗಾಗಿ, ಡಿಕೆಶಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದ್ರು. ಇನ್ನು ಇಡಿ ಪರ ವಕೀಲರು, ಡಿಕೆಶಿಗೆ ಜಾಮೀನು ನೀಡಬೇಡಿ ಎಂದು ವಾದ ಮಂಡಿಸಿದ್ದರು. ಹೀಗಾಗಿ ಇಂದು ಡಿಕೆಶಿಗೆ ಬೇಲ್ ಸಿಗುತ್ತಾ ಇಲ್ವಾ ಅನ್ನೋದು ತುಂಬಾ  ಕುತೂಹಲ ಮೂಡಿದೆ……