Breaking News

ತೈಲ ಬೆಲೆ ಮತ್ತೆ ಇಳಿಕೆ..!

ಹೊಸ ವರ್ಷದ ಸಂಭ್ರಮದಲ್ಲಿ ಜನಸಾಮಾನ್ಯ....

SHARE......LIKE......COMMENT......

ನವದೆಹಲಿ:

ಹೊಸ ವರ್ಷದ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ತೈಲ ಬೆಲೆ ಇಳಿಕೆಯಾಗಿದ್ದು ಖುಷಿ ನೀಡಿದೆ. ಪೆಟ್ರೋಲ್ ಬೆಲೆ ಲೀಟರ್​ಗೆ 30 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್​ಗೆ 32 ಪೈಸೆ ಇಳಿದಿದೆ.ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 69.82 ರೂ. ಆಗುವ ಮೂಲಕ 70 ರೂ. ಗಿಂತ ಕೆಳಕ್ಕಿಳಿದಿದೆ. ಡೀಸೆಲ್ 63.67ಕ್ಕೆ ಇಳಿಕೆಯಾಗಿದೆ……