ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ಏಕಾದಶಿ, ಗುರುವಾರ, ಕೃತ್ತಿಕ ನಕ್ಷತ್ರ |
ರಾಹುಕಾಲ: ಮಧ್ಯಾಹ್ನ 02:00 ರಿಂದ 03:26ರ ವರೆಗೆ |
ಯಮಗಂಡಕಾಲ: ಬೆಳಿಗ್ಗೆ 6:49 ರಿಂದ 08:16ರ ವರೆಗೆ |
ಮೇಷ ಆಸ್ತಿ ವಿಷಯದಲ್ಲಿ ಎಚ್ಚರವಹಿಸಿ. ಆರ್ಥಿಕ ಕೊರತೆ ನೀಗುವುದರಿಂದ ನೆಮ್ಮದಿ ದೊರೆಯುತ್ತದೆ |
|
ವೃಷಭ ಈ ದಿನ ಹಿರಿಯರ ಭೇಟಿಯಿಂದ ಸಂತಸ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಕೆಲಸದ ಒತ್ತಡ. |
|
ಮಿಥುನ
ಉದ್ಯೋಗಿಗಳಿಗೆ ಹೆಚ್ಚಿನ ಶ್ರಮವಹಿಸಿ ದುಡಿದರು ತಕ್ಕ ಪ್ರತಿಫಲ ಇಲ್ಲ. ಕೃಷಿಕರಿಗೆ ತೋಟಗಾರಿಕೆಯಲ್ಲಿ ಹೆಚ್ಚಿನ ಲಾಭ |
|
ಕಟಕ ಹಳೆಯ ಸಮಸ್ಯೆಗಳು ಮತ್ತೆ ಎದುರಾಗಲಿವೆ. ದಿನಸಿ ಅಂಗಡಿ ವ್ಯಾಪಾರಿಗಳಿಗೆ ಉತ್ತಮ ಲಾಭ |
|
ಸಿಂಹ
ಆಕಸ್ಮಿಕವಾಗಿ ನಿಮ್ಮ ಗೆಳೆಯರು ನಿಮ್ಮ ವಿರುದ್ಧ ತಿರುಗಿ ಬೀಳಲಿದ್ದಾರೆ. ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ |
|
ಕನ್ಯಾ ನೂತನ ವ್ಯಾಪಾರಿಗಳಿಗೆ ಉತ್ತಮ ಕಾಲ ಕೃಷಿಕರಿಗೆ ಹೆಚ್ಚಿನ ಲಾಭವಾಗಲಿದೆ. |
|
ತುಲಾ ಷೇರುಗಳಲ್ಲಿ ಬಂಡವಾಳ ಹೂಡದಿರಿ.ಕುಟುಂಬದಲ್ಲಿ ಸಂತೋಷದ ವಾತಾವರನ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ |
|
ವೃಶ್ಚಿಕ ಸರಕಾರಿ ಹಾಗೂ ಖಾಸಗಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ |
|
ಧನಸ್ಸು ಶ್ರಮವಹಿಸಿ ಕಾರ್ಯನಿರ್ವಹಿಸುವುದರಿಂದ ಅಂದುಕೊಂಡ ಕಾರ್ಯಗಳಲ್ಲಿ ಜಯ. ಬೇರೆಯವರ ವಿಷಯಗಳಿಂದ ದೂರವಿರಿ |
|
ಮಕರ ಹೋಟೆಲ್, ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ದೊರೆಯುವುದು |
|
ಕುಂಭ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆವಹಿಸುವುದು ಸೂಕ್ತ. ಕುಟುಂಬದಲ್ಲಿ ಕಲಹ |
|
ಮೀನ
ಹಣಕಾಸು ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ |