ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ: |
ದ್ವಾದಶಿ ತಿಥಿ ಭಾನುವಾರ ಶ್ರವಣ ನಕ್ಷತ್ರ |
ರಾಹುಕಾಲ:- ಬೆಳಗ್ಗೆ 05:0 to 06:35 ವರಿಗೆ |
ಯಮಕಂಟಕ ಕಾಲ:-: ಮಧ್ಯಾಹ್ನ 12:27 to 01:59 |
ಮೇಷ ಈ ದಿನ ದೃಷ್ಟಿಯಿಂದ ವ್ಯಾಪಾರದಲ್ಲಿ ನಷ್ಟ ,ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಮಾನಸಿಕವಾಗಿ ಚಿಂತೆ ಯೋಚನೆ ,ದೂರದ ಪ್ರಯಾಣದಲ್ಲಿ ವ್ಯವಹಾರದಲ್ಲಿ ಎಚ್ಚರಿಕೆ |
|
ವೃಷಭ ವೃತ್ತಿ ಜೀವನದಲ್ಲಿ ಏರುಪೇರುಗಳಾಗುತ್ತವೆ ,ಅವಿವಾಹಿತರಿಗೆ ವಿವಾಹ ಯೋಗವಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. |
|
ಮಿಥುನ ರಿಪೇರಿ ಕೆಲಸಗಾರರಿಗೆ ಆದಾಯ ಹೆಚ್ಚಲಿದೆ.ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. |
|
ಕಟಕ ರಿಪೇರಿ ಕೆಲಸಗಾರರಿಗೆ ಆದಾಯ ಹೆಚ್ಚಲಿದೆ.ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು.
|
|
ಸಿಂಹ
ಕೆಲಸದ ಒತ್ತಡದಿಂದ ಹೆಚ್ಚು ಕೆಲಸದ ಮೇಲೆ ಅಸಮಾಧಾನ ,ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಿದೇಶದಿಂದ ಶುಭ ಸಮಾಚಾರ ಬರಲಿದೆ. |
|
ಕನ್ಯಾ ವ್ಯಾಪಾರಿಗಳಿಗೆ ಹೆಚ್ಚು ಲಾಭ, ವಾಹನ ಖರೀದಿ, ಭೂ ಖರೀದಿಗಳ ಬಗ್ಗೆ ದುಡುಕದಿರಿ. ವ್ಯಾಪಾರ, ವ್ಯವಹಾರಗಳು ಹೆಚ್ಚಿನ ಲಾಭ, ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಮಸ್ಯೆಗಳನ್ನು ತಂದು ಇಟ್ಟುಕೊಳ್ಳುತ್ತೀರಿ. |
|
ತುಲಾ ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಶತ್ರುಗಳಿಂದ ತೊಂದರೆಯಾಗಬಹುದು. |
|
ವೃಶ್ಚಿಕ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುತ್ತೀರಿ. ಹೋಟೆಲ್ ಹಾಗೂ ವ್ಯವಹಾರದಲ್ಲಿ ಇರುವಂತ ಅವರಿಗೆ ಅನುಕೂಲ |
|
ಧನಸ್ಸು
ರಾಜಕಾರಣಿಗಳಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ,ಮನೆಯ ಶುಭ ಕಾರ್ಯಗಳಿಗೆ ಹೆಚ್ಚು ಖರ್ಚುಗಳು , ಹಣಕಾಸಿನ ಬಗ್ಗೆ ಗಮನವಿರಲಿ. ಪ್ರಯಾಣದಲ್ಲಿ ಎಚ್ಚರವಿರಲಿ |
|
ಮಕರ ಹೊಸ ವಸ್ತುಗಳ ಖರೀದಿ ಮಾಡುವಿರಿ. ಹೋಟೆಲ್ ಹಾಗೂ ವ್ಯಾಪಾರಸ್ತರಿಗೆ ಹೆಚ್ಚು ಒತ್ತಡ ,ಮಿತ್ರರಿಂದ ಸಹಕಾರ. ಕೆಲವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇದೆ. |
|
ಕುಂಭ ಹಣಕಾಸಿನ ಸ್ಥಿತಿ ಉತ್ತಮ, ಕೆಲಸದ ಒತ್ತಡ ಜಾಸ್ತಿಯಾಗಲಿದೆ.ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಖರ್ಚುಗಳು |
|
ಮೀನ
ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಲ್ಪ ಹಿನ್ನಡೆ ಕಂಡುಬರುವುದು. ಯಾವುದೇ ಕೆಲಸ ಮಾಡುವ ಮುನ್ನ ಎರಡು ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ |