Breaking News

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ತೆರೆ..!

ಕೊನೆ ದಿನವು ನಾಯಕರ ಪ್ರತಿಷ್ಠೆಗೆ ಬಲಿ.....

SHARE......LIKE......COMMENT......

ಬೆಳಗಾವಿ:

ಕಳೆದ 10 ದಿನದಿಂದ ನಡೆಯುತ್ತಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. ಇಂದು ಸಹ ಅಧಿವೇಶನ ರಾಜಕೀಯ ನಾಯಕರ ಪ್ರತಿಷ್ಠೆಗೆ ಬಲಿಯಾಗಿದೆ. ಸಿಎಂ ಕುಮಾರಸ್ವಾಮಿಯವ್ರ ಮಾತಿನಿಂದ ಧರಣಿ ಆರಂಭಿಸಿದ್ದ ಬಿಜೆಪಿ ನಾಯಕರು ಇಂದು ಕೂಡ ಧರಣಿ ಮುಂದುವರೆಸಿದ್ರು, ಇದರಿಂದ ಇಂದು ಕಲಾಪವನ್ನು ಅನಿರ್ದಿಷ್ಟಾವವಧಿಗೆ ಮುಂದೂಡಲಾಯ್ತು……