Breaking News

ಮಂಡ್ಯದಲ್ಲಿ ಸುಮಲತಾ​ಗೆ ಹೆಚ್​ಡಿಕೆ ಬಿಗ್ ಶಾಕ್..!?

ಅಖಾಡಕ್ಕೆ ಟ್ರಬಲ್​ ಶೂಟರ್ ಡಿಕೆಶಿ​​ ಎಂಟ್ರಿ.....

SHARE......LIKE......COMMENT......

ಮಂಡ್ಯ:

ಮಂಡ್ಯದಲ್ಲಿ ಸುಮಲತಾ ಅಂಬರೀಶ್​ಗೆ ಸಿ.ಎಂ ಕುಮಾರಸ್ವಾಮಿ ಬಿಗ್​ ಶಾಕ್​ ನೀಡಲು ಮುಂದಾಗಿದ್ದಾರೆ. ಕುಮಾರಸ್ವಾಮಿ ಒತ್ತಡಕ್ಕೆ ಮಣಿದ ಟ್ರಬಲ್​ ಶೂಟರ್​ ಡಿ.ಕೆ. ಶಿವಕುಮಾರ್​​ ಮಂಡ್ಯ ಲೋಕಸಭಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗೊಂದಲ ನಿವಾರಣೆಗೆ ಡಿ.ಕೆ ಶಿವಕುಮಾರ್​ ಹೆಗಲಿಗೆ ಮಂಡ್ಯ ರಾಜಕೀಯ ಹೊಣೆಯನ್ನ ನೀಡಲಾಗಿದೆ. ಇಂದು ಕ್ರೆಸೆಂಟ್​​ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಂಜೆ 5 ಗಂಟೆಗೆ ಜಿಲ್ಲಾ ಕಾಂಗ್ರೆಸ್​ ಸಭೆ ನಡೆಯಲಿದ್ದು, ಸಭೆಯಲ್ಲಿ ಮಂಡ್ಯ ಜಿಲ್ಲಾ ಪದಾಧಿಕಾರಿಗಳು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಸಭೆಗೆ ಆಗಮಿಸಿದ ಎಲ್ಲಾ ಕಾಂಗ್ರೆಸ್​​ ಮುಖಂಡರಿಗೆ ಔತಣಕೂಟವನ್ನ ಏರ್ಪಡಿಸಲಾಗಿದೆ……