ಮಂಡ್ಯ:
ಮಂಡ್ಯದ ಕನಗನಮರಡಿ ಬಸ್ ದುರಂತ ಪ್ರಕರಣ ಮೃತಪಟ್ಟವರಿಗೆ ಭಾರಿ ಹೋಮ.ಘಟನಾ ಸ್ಥಳದ ಬಳಿ ಗ್ರಾಮಸ್ಥರಿಂದ ಮೃತಪಟ್ಟವರಿಗೆ ಮುಕ್ತಿ ನೀಡಲು ಹೋಮ ಪೂಜೆ ಪುನಸ್ಕಾರ.
ಹೌದು ಇಡೀ ದೇಶವೇ ಈ ಪ್ರಕರಣಕ್ಕೆ ಮರುಕಪಟ್ಟಿತ್ತು. ಆದ್ರೆ ದುರಂತದಲ್ಲಿ ಮೃತರು ಪ್ರೇತಾತ್ಮಗಳಾಗಿದ್ದಾರೆ ಅಂತ ಗ್ರಾಮಸ್ಥರು ಹೇಳ್ತಿದ್ದಾರೆ. ಹೀಗಾಗಿ ಆ ಆತ್ಮಗಳಿಗೆ ಶಾಂತಿ ಮಾಡಲು ಘಟನಾ ಸ್ಥಳದಲ್ಲಿ ಹೋಮ ಹಮ್ಮಿಕೊಳ್ಳಲಾಗಿದೆ. ಸ್ಥಳದಲ್ಲಿ ಚಪ್ಪರ ಹಾಕಿ ಗುಂಡಿ ಅಗೆದು ಭೂ ಶಾಂತಿ ಹೋಮ ಮಾಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸ್ಥಳದಲ್ಲಿ ಚಪ್ಪರ ಹಾಕಿ ಹೋಮ ಕುಂಡ ನಿರ್ಮಿಸಿ ಭಾರಿ ಹೋಮ ಪೂಜೆ ಪುನಸ್ಕಾರ ನೆಡೆಸುತ್ತಿದ್ದಾರೆ…….