ಡ್ರೈಮಟನ್ ಚಿಲ್ಲಿಗೆ ಬೇಕಾಗಿರುವ ಸಾಮಾಗ್ರಿಗಳು :
ಡ್ರೈ ಮಟನ್ ಚಿಲ್ಲಿ ತಯಾರಿಸುವ ಸುಲಭ ವಿಧಾನ:
*ಮಟನ್ ತುಂಡುಗಳನ್ನು ಬೇಕಾದ ಹದಕ್ಕೆ ಕತ್ತರಿಸಿ ಸ್ವಚ್ಛಗೊಳಿಸಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕಿ.
*ಮೆಣಸಿನ ಪುಡಿ, ಗರಂ ಮಸಾಲಾ ಪುಡಿಗಳನ್ನು ಬೆರೆಸಿಕೊಂಡು ಚೆನ್ನಾಗಿ ಮಿಶ್ರಣಮಾಡಿಕೊಳ್ಳಿ.
*ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿಮಾಡಿಕೊಂಡು ಅದಕ್ಕೆ ಮಸಾಲೆ ಎಲೆ, ಕತ್ತರಿಸಿದ ಈರುಳ್ಳಿ ಮತ್ತು ಮಟನ್ ತುಂಡುಗಳನ್ನು ಹಾಕಿಕೊಂಡು ಚೆನ್ನಾಗಿ ಬೆರಸಿ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
*ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಅರೆಯಿರಿ.
*ಇವುಗಳನ್ನು ಮಟನ್ ತುಂಡುಗಳಿಗೆ ಬೆರೆಸಿ ಮಟನ್ ಕಂದು ಬಣ್ಣಕ್ಕೆ ಬರುವತನಕ ಫ್ರೈ ಮಾಡಿ, ಇದಕ್ಕೆ ಡ್ರೈ ಮಸಾಲೆ ಪುಡಿಗಳಾದ ಕೊತ್ತಂಬರಿ *ಪುಡಿ ಮತ್ತು ಜೀರಿಗೆ ಪುಡಿಗಳನ್ನು ಹಾಕಿ ಚೆನ್ನಾಗಿ ಕಲಾಯಿಸಿ ಮತ್ತು ಇದಾದ ನಂತರ ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ಹಣ್ಣಿನ ರಸದಿಂದ ಗಾರ್ನಿಶ್ ಮಾಡಿ ಸವಿಯಿರಿ……