Breaking News

ಲೋಕಸಭಾ ಚುನಾವಣೆ 2019 ವೇಳಾಪಟ್ಟಿ ಪ್ರಕಟ….

7 ಹಂತಗಳಲ್ಲಿ ಎಲೆಕ್ಷನ್, ಮೇ 23 ರಂದು ರಿಸಲ್ಟ್.....

SHARE......LIKE......COMMENT......

ನವದೆಹಲಿ:

ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, 7 ಹಂತಗಳಲ್ಲಿ ಚುನಾವಣೆ  ನಡೆಯಲಿದ್ದು, ಮೇ 23 ರಂದು ರಿಸಲ್ಟ್. ….

7 ಹಂತಗಳಲ್ಲಿ ಚುನಾವಣೆ  ನಡೆಯಲಿದ್ದು, ಮೇ 23ರಂದು ಮತಗಳ ಎಣಿಕೆ

*ಏಪ್ರಿಲ್ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದ್ದು,
*ಏಪ್ರಿಲ್‌ 18ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
*ಏಪ್ರಿಲ್ 23ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ.
*ಏಪ್ರಿಲ್ 29 4ನೇ ಹಂತದ ಚುನಾವಣೆ ನಡೆಯಲಿದೆ
*ಮೇ6ರಂದು, 5ನೇ ಹಂತ ಹಂತದ ಚುನಾವಣೆ ನಡೆಯಲಿದೆ
*ಮೇ 12ಕ್ಕೆ 6ನೇ ಹಂತ,ಹಂತದ ಚುನಾವಣೆ ನಡೆಯಲಿದೆ
* ಮೇ 19  ರಂದು 7ನೇ ಹಂತದ ಚುನಾವಣೆ ನಡೆಯಲಿದೆ.

—————————————————————————————————————————————

*ಮೊದಲ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ಮೊದಲನೇ ಹಂತದ ಚುನಾವಣೆಯು 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ. ಎಪ್ರಿಲ್‌     11ರಂದು ಇಲ್ಲಿ ಚುನಾವಣೆಗಳು ನಡೆಯಲಿವೆ.

*ಆಂಧ್ರಪ್ರದೇಶ (25), ಅರುಣಾಚಲ (2), ಅಸ್ಸಾಂ (5), ಛತ್ತೀಸ್‌ಗಢ (3), ಜಮ್ಮು ಮತ್ತು ಕಾಶ್ಮೀರ (2), ಮಹಾರಾಷ್ಟ್ರ (7), ಮಣಿಪುರ (1),   ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್‌ (1), ಒಡಿಶಾ (4), ಸಿಕ್ಕಿಂ (1), ತೆಲಂಗಾಣ (17), ತ್ರಿಪುರಾ (1), ಯುಪಿ (8),     ಉತ್ತರಾಖಂಡ (5), ಪಶ್ಚಿಮ ಬಂಗಾಳ (2), ಅಂಡಮಾನ್ (1), ಲಕ್ಷದ್ವೀಪ (1)

——————————————————————————————————————————————–

*ಎರಡನೇ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ಎರಡನೇ ಹಂತದ ಚುನಾವಣೆಗಳು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 97    ಕ್ಷೇತ್ರಗಳಿಗೆ ನಡೆಯಲಿದೆ. ಇಲ್ಲಿ ಏಪ್ರಿಲ್‌ 18ರಂದು ಮತದಾನ ನಡೆಯಲಿದೆ.

*ಅಸ್ಸಾಂ (5), ಬಿಹಾರ (5), ಛತ್ತೀಸ್‌ಗಢ (3), ಜಮ್ಮು ಮತ್ತು ಕಾಶ್ಮೀರ (2) ಕರ್ನಾಟಕ (14), ಮಹಾರಾಷ್ಟ್ರ (10), ಮಣಿಪುರ (1), ಒಡಿಶಾ     (5), ತಮಿಳುನಾಡು (39), ತ್ರಿಪುರಾ (1), ಯುಪಿ (8), ಪಶ್ಚಿಮ ಬಂಗಾಳ (3), ಪುದುಚೇರಿ (1)

——————————————————————————————————————————————–

*ಮೂರನೇ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ಮೂರನೇ ಹಂತದಲ್ಲಿ 14 ರಾಜ್ಯಗಳ 115 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಎಪ್ರಿಲ್‌ 23ರಂದು         ಚುನಾವಣೆ ನಡೆಯಲಿದೆ.

*ಅಸ್ಸಾಂ (4), ಬಿಹಾರ (5), ಛತ್ತೀಸ್‌ಗಢ (7), ಗುಜರಾತ್‌ (7), ಗೋವಾ (2), ಜಮ್ಮು ಮತ್ತು ಕಾಶ್ಮೀರ (1), ಕರ್ನಾಟಕ (14), ಕೇರಳ (20), ಮಹಾರಾಷ್ಟ್ರ (14), ಒಡಿಶಾ (6), ಯುಪಿ (10), ಪಶ್ಚಿಮ ಬಂಗಾಳ (5), ದಾದ್ರಾ ಮತ್ತು ನಗರ್‌ಹವೇಲಿ (1), ದಮನ್‌ ಮತ್ತು ದಿಯು (1)

——————————————————————————————————————————————–

*ನಾಲ್ಕನೇ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ನಾಲ್ಕನೇ ಹಂತದಲ್ಲಿ 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಎಪ್ರಿಲ್‌ 29ರಂದು ಚುನಾವಣೆ ನಡೆಯಲಿದೆ.

*ಬಿಹಾರ (5), ಜಮ್ಮು ಮತ್ತು ಕಾಶ್ಮೀರ (1), ಜಾರ್ಖಂಡ್‌ (3), ಮಧ್ಯಪ್ರದೇಶ (6), ಮಹಾರಾಷ್ಟ್ರ (17), ಒಡಿಶಾ (6), ರಾಜಸ್ಥಾನ (13),     ಪಶ್ಚಿಮ ಬಂಗಾಳ (8)

——————————————————————————————————————————————–

*ಐದನೇ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ಐದನೇ ಹಂತದಲ್ಲಿ 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮೇ 6ರಂದು ಚುನಾವಣೆ ನಡೆಯಲಿದೆ.

*ಬಿಹಾರ (5), ಜಮ್ಮು ಮತ್ತು ಕಾಶ್ಮೀರ (2), ಜಾರ್ಖಂಡ್‌ (4), ಮಧ್ಯಪ್ರದೇಶ (7), ರಾಜಸ್ಥಾನ (12), ಉತ್ತರ ಪ್ರದೇಶ (14), ಪಶ್ಚಿಮ    ಬಂಗಾಳ (7) 

——————————————————————————————————————————————–

*ಆರನೇ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ಆರನೇ ಹಂತದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

*ಬಿಹಾರ (8), ಹರ್ಯಾಣ (10), ಜಾರ್ಖಂಡ್‌ (4), ಉತ್ತರ ಪ್ರದೇಶ (14), ಪಶ್ಚಿಮ ಬಂಗಾಳ (8), ದಿಲ್ಲಿ-ಎನ್‌ಸಿಆರ್‌ (7)

——————————————————————————————————————————————–

*ಏಳನೇ ಹಂತದ ಚುನಾವಣೆ ಯಾವ ರಾಜ್ಯ ಎಷ್ಟು ಕ್ಷೇತ್ರ..?

*ಏಳನೇ ಹಂತದಲ್ಲಿ 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮೇ 19ರಂದು ಚುನಾವಣೆ ನಡೆಯಲಿದೆ.

*ಬಿಹಾರ (8), ಜಾರ್ಖಂಡ್‌ (3), ಮಧ್ಯಪ್ರದೇಶ (8), ಪಂಜಾಬ್‌ (13), ಪಶ್ಚಿಮ ಬಂಗಾಳ (9), ಚಂಡೀಗಢ (1), ಉತ್ತರ ಪ್ರದೇಶ (13),       ಹಿಮಾಚಲ ಪ್ರದೇಶ (4)

——————————————————————————————————————————————–

ಕರ್ನಾಟಕದಲ್ಲಿ ಏಪ್ರಿಲ್​ 18 , 23ರಂದು ಲೋಕಸಭೆ ಚುನಾವಣೆ

*ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ

*ಮೊದಲ ಹಂತದ ಚುನಾವಣೆ

*ಮಾರ್ಚ್​ 19 ನಾಮಪತ್ರ ಸಲ್ಲಿಕೆ ಆರಂಭ

*ಮಾರ್ಚ್​ 26 ನಾಮಪತ್ರಕ್ಕೆ ಕೊನೆಯ ದಿನಾಂಕ

*ಮಾರ್ಚ್​ 27 ರಂದು ನಾಮಪತ್ರ ಪರಿಶೀಲನೆ

*ಮಾರ್ಚ್​ 29 ರಂದು ನಾಮಪತ್ರ ಹಿಂಪಡೆಯುವ ಅವಕಾಶ

*ಏಪ್ರಿಲ್​ 18 ರಂದು ವೋಟಿಂಗ್

*ಮೇ 23 ರಂದು ಮತ ಎಣಿಕೆ

*ಎರಡನೇ ಹಂತದ ಚುನಾವಣೆ

*ಮಾರ್ಚ್​ 19 ನಾಮಪತ್ರ ಸಲ್ಲಿಕೆ ಆರಂಭ

*ಏಪ್ರಿಲ್​  4 ರಂದು  ನಾಮಪತ್ರ ಸಲ್ಲಿಕೆಗೆ ಕೊನೆ ದಿನ

*ಏಪ್ರಿಲ್​ 5 ರಂದು ನಾಮಪತ್ರ ಪರಿಶೀಲನೆ

*ಏಪ್ರಿಲ್​ 8 ರಂದು ನಾಮಪತ್ರ ವಾಪಸ್​ ಹಿಂಪಡೆಯಲು ಕೊನೆಯ ದಿನ

*ಏಪ್ರಿಲ್​ 18 ರಂದು ವೋಟಿಂಗ್

*ಮೇ 23 ರಂದು ಮತ ಎಣಿಕೆ…