Breaking News

ವಿದ್ಯುತ್ ಚಾಲಿತ ವ್ಯಾಗನಾರ್ ಅತಿ ಶೀಘ್ರದಲ್ಲೇ..!

ಮಾರುತಿ ವ್ಯಾಗನಾರ್ ಹೊಸ ಸ್ವರೂಪ....

SHARE......LIKE......COMMENT......

ಆಟೋ ವರ್ಲ್ಡ್:

2019 ಹೊಸ ವರ್ಷ ಆರಂಭವಾಗಿರುವಂತೆಯೇ ವಾಹನ ತಯಾರಿಕಾ ಸಂಸ್ಧೆಗಳು ನೂತನ ಮಾದರಿಗಳನ್ನು ಪರಿಚಯಿಸುವ ಗುರಿ ಹೊಂದಿದೆ. ಕಳೆದೆರಡು ದಶಕಗಳಿಂದ ದೇಶದ ರಸ್ತೆಯಲ್ಲಿ ಸದ್ದು ಮಾಡುತ್ತಿರುವ ಜನಪ್ರಿಯ ಮಾರುತಿ ವ್ಯಾಗನಾರ್ ಹೊಸ ಸ್ವರೂಪವನ್ನು ಪಡೆಯಲಿದೆ. ನೂತನ ವ್ಯಾಗನಾರ್ ಕಾರಿನಲ್ಲಿ ಟಾಲ್ ಬಾಯ್ ವಿನ್ಯಾಸವನ್ನು ಉಳಿಸಿಕೊಳ್ಳುವುದರ ಜತೆಗೆ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದೆ. ಟಚ್‌ಸ್ಕ್ರೀನ್ ಇನ್ಬೋಟೈನ್ಮೆಂಟ್ ಸಿಸ್ಟಂ ಸಹ ಪ್ರಮುಖ ವಿಶಿಷ್ಟತೆಯಾಗಿರಲಿದೆ. ವಿದ್ಯುತ್ ಚಾಲಿತ ವ್ಯಾಗನಾರ್ ಸಹ ಅತಿ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ……