ತುಮಕೂರು:
ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯ ಚಿಂತಾಜನಕವಾಗಿದೆ, ಇಂದು ಕೂಡ ಸಿದ್ಧಗಂಗಾ ಶ್ರೀಗಳಿಗೆ ಹಳೆ ಮಠದಲ್ಲೇ ಚಿಕಿತ್ಸೆ ನಡೆಯಲಿದೆ, ಉಸಿರಾಟ ತೊಂದರೆ ಇರೋದ್ರಿಂದ ಕೃತಕ ಉಸಿರಾಟದ ವ್ಯವಸ್ಥೆಯಲ್ಲೇ ಶ್ರೀಗಳ ತಪಾಸಣೆ ನಡೆಯಲಿದೆ.. ಬೆಳಗ್ಗೆ10 ಗಂಟೆಗೆ ಶ್ರೀಗಳ ಹೆಲ್ತ್ ಬುಲೆಟಿನ್ ಕೊಡಲಾಗುತ್ತದೆ..
ಇಂದೂ ಕೂಡ ಸಿದ್ಧಗಂಗಾ ಮಠಕ್ಕೆ ವಿವಿಧ ಗಣ್ಯರು ಆಗಮಿಸಿಸುವರು ರಾತ್ರಿಯೇ ದೆಹಲಿಯಿಂದ ಬೆಂಗಳೂರಿಗೆ ಬಿಎಸ್ವೈ ಬಂದಿದ್ದು ,ಶ್ರೀಗಳ ದರ್ಶನಕ್ಕಾಗಿ ಮಠದತ್ತ ದಾವಿಸಿದ್ದಾರೆ……