Breaking News

ಸಿ ಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್..!

ಪುತ್ರನ​ ಜತೆ ದರ್ಶನ್​​ ಹಸುವಿನ ಹಾಲು ಕರೆದಿರೋ ದೃಶ್ಯ ವೈರಲ್....

SHARE......LIKE......COMMENT......

ಮೈಸೂರು:

ಸಿ ಎಂ ಕುಮಾರಸ್ವಾಮಿಗೆ ಪದೇ ಪದೇ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಾಂಗ್ ಕೊಡುತ್ತಿದ್ದಾರೆ.. ಕಳೆದ ವಾರ ಸಾಲಮನ್ನಾ ಬೇಡ ಎಂದು ಹೇಳೋ ಮೂಲಕ ಸ್ಯಾಂಡಲ್​​ವುಡ್ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​​ ಇದೀಗ ಹೊಸ ವೀಡಿಯೋ ಬಿಟ್ಟು ನಾನು ರೈತಸ್ನೇಹಿ ಅನ್ನೋದನ್ನು ತೋರಿಸಿಕೊಳ್ಳಲು ಮುಂದಾಗಿದ್ದಾರೆ. ಮಂಡ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ದರ್ಶನ್​​​​​ ಇದೀಗ ಮೈಸೂರಿನ ತೋಟದ ಮನೆಯಲ್ಲಿ ಹಾಲು ಕರೆದಿದ್ದಾರೆ. ಪುತ್ರ ವಿನೀಶ್​ ಜತೆ ದರ್ಶನ್​​ ಹಸುವಿನ ಹಾಲು ಕರೆದಿರೋ ದೃಶ್ಯ ಭಾರೀ ವೈರಲ್​​ ಆಗಿದೆ……