Breaking News

ಸ್ಯಾಂಡಲ್​ವುಡ್​ಗೆ ಐಟಿ ಶಾಕ್​..!

ಖ್ಯಾತ ನಟರುಗಳಾದ ಪುನೀತ್​​, ಯಶ್​, ಸುದೀಪ್​​​, ಶಿವರಾಜ್​ಕುಮಾರ್ ಹಲವರ ಮೇಲೆ ರೇಡ್​....

SHARE......LIKE......COMMENT......

ಸಿನಿಮಾ:

ಖ್ಯಾತ ನಟರುಗಳಾದ ಪುನೀತ್​​, ಯಶ್​, ಸುದೀಪ್​​​, ಶಿವರಾಜ್​ಕುಮಾರ್ ಹಾಗೂ ನಿರ್ಮಾಪಕರುಗಳಾದ ವಿಜಿ, ರಾಕ್​​ಲೈನ್​​​, ಸಿ.ಆರ್​​​. ಮನೋಹರ್​​​​ ಸೇರಿ ಹಲವರ ಮೇಲೆ ಇಂದು ಬೆಳ್ಳಂಬೆಳಗ್ಗೆ ಇನ್​ಕಮ್ ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ ಸ್ಯಾಂಡಲ್​ವುಡ್​ಗೆ ಬಿಗ್​ ಶಾಕ್​ ನೀಡಿದೆ.ಸ್ಯಾಂಡಲ್​​ವುಡ್ ಇತಿಹಾಸದಲ್ಲೇ ಇದು ಬೃಹತ್​ ಐಟಿ ರೇಡ್​ ಎನ್ನಲಾಗಿದ್ದು. ಸುಮಾರು 200ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ರೇಡ್​ ನಡೆಸಲಾಗಿದೆ.ಬೆಳಿಗ್ಗೆ 6 ಗಂಟೆಗೇ ಅಧಿಕಾರಿಗಳಿಂದ ರೇಡ್ ಆರಂಭವಾಯ್ತು .ಯಾರ ಜತೆಯೂ ಸಂಪರ್ಕ ಸಾಧಿಸದಂತೆ ಮೊಬೈಲ್ ಗಳನ್ನ​ ಅಧಿಕಾರಿಗಳು ಪಡೆದುಕೊಂಡು ಎಲ್ಲರ ನಿವಾಸಗಳಲ್ಲೂ ಕಡತ ಪರಿಶೀಲನೆ ಮಾಡುತ್ತಿದ್ದಾರೆ.ಕರ್ನಾಟಕ-ಗೋವಾ ವಲಯದ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗುತ್ತಿದೆ ಹಾಗೆ ಹಲವು ರಾಜ್ಯಗಳಿಂದಲೂ ಕೂಡ ಐಟಿ ಅಧಿಕಾರಿಗಳು ಆಗಮಿಸಿದ್ದಾರೆ ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಆದರೆ ಬೆಂಗಳೂರು ಪೊಲೀಸರು ಐಟಿ ದಾಳಿ ಖಚಿತ ಪಡಿಸಿದ್ದಾರೆ……