ಬ್ಯೂಟಿ ಟಿಪ್ಸ್:
ಪಾದಗಳಲ್ಲಿ ಬಿರುಕಿನ ಸಮಸ್ಯೆ ಕಂಡು ಬಂದರೆ ಇದರಿಂದ ಮುಕ್ತಿ ಪಡೆಯಬೇಕೆಂದರೆ ಪ್ರತಿದಿನ ಸ್ಕ್ರಬ್ಬರ್‌ನಲ್ಲಿ ತಿಕ್ಕಿ ತೊಳೆದು ಮಾಯಿಶ್ಚರೈಸರ್ ಹಚ್ಚಿ ಆರೈಕೆ ಮಾಡಬೇಕು. ನಂತರ ವಾರಕ್ಕೊಮ್ಮೆ ಈ ರೀತಿ ಮನೆಯಲ್ಲೇ ಪೆಡಿಕ್ಯೂರ್ ಮಾಡಿದರೆ ನಿಮ್ಮ ಪಾದಗಳಲ್ಲಿನ ಬಿರುಕು ಕಡಿಮೆಯಾಗಿ ಆಕರ್ಷಕವಾಗಿ ಕಾಣುವುದು…..
ಮನೆಯಲ್ಲಿ ಪೆಡಿಕ್ಯೂರ್ ಮಾಡುವ ವಿಧಾನ:
* ಪಾದಗಳನ್ನು ಪ್ಯೂಮಿಕ್ ಸ್ಟೋನ್‌ನಿಂದ ಚೆನ್ನಾಗಿ ತಿಕ್ಕಿ, ನಂತರ ಬ್ರಷ್‌ನಿಂದ ಉಗುರುಗಳನ್ನು ಸ್ವಚ್ಛ ಮಾಡಿ ಕಾಲುಗಳನ್ನು ತೊಳೆದು ಟವಲ್‌ನಿಂದ ಒರೆಸಿ.
*ಪಾದಗಳಲ್ಲಿ ಬಿರುಕಿನ ಸಮಸ್ಯೆ ಕಂಡು ಬಂದರೆ ಇದರಿಂದ ಮುಕ್ತಿ ಪಡೆಯಬೇಕೆಂದರೆ ಪ್ರತಿದಿನ ಸ್ಕ್ರಬ್ಬರ್‌ನಲ್ಲಿ ತಿಕ್ಕಿ ತೊಳೆದು ಮಾಯಿಶ್ಚರೈಸರ್ ಹಚ್ಚಿ ಆರೈಕೆ ಮಾಡಬೇಕು. ನಂತರ ವಾರಕ್ಕೊಮ್ಮೆ ಈ ರೀತಿ ಮನೆಯಲ್ಲೇ ಪೆಡಿಕ್ಯೂರ್ ಮಾಡಿದರೆ ನಿಮ್ಮ ಪಾದಗಳಲ್ಲಿನ ಬಿರುಕು ಕಡಿಮೆಯಾಗಿ ಆಕರ್ಷಕವಾಗಿ ಕಾಣುವುದು:
ಸೂಚನೆ: ಈ ಪೆಡಿಕ್ಯೂರ್ ರಾತ್ರಿ ಮಾಡಿ…….